ಕಲ್ಯಾಣ ಕರ್ನಾಟಕದ ಸಂಸದರ ವಿರುದ್ಧ ಕೆರಳಿದ ರಾಮ ಭಕ್ತರು
Jan 18 2024, 02:01 AM ISTಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಹೋಗಿ ಬರುವ ಭಕ್ತಾದಿಗಳಿಗಾಗಿ ಕರ್ನಾಟಕದಿಂದ ಹೆಚ್ಚುವರಿಯಾಗಿ 10ಕ್ಕೂ ಹೆಚ್ಚು ವಿಶೇಷ ರೈಲುಗಳು ಓಡಲು ಸಜ್ಜಾಗಿರೋವಾಗ, ಈ ಪೈಕಿ ಒಂದು ರೈಲು ಕೂಡಾ ಕಲ್ಯಾಣ ನಾಡಿನ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮಾರ್ಗವಾಗಿ ಓಡುತ್ತಿಲ್ಲ!ಈ ಬೆಳವಣಿಗೆ ಕಲ್ಯಾಣ ನಾಡಿನ ರಾಮ ಭಕ್ತರನ್ನು ಕೆರಳುವಂತೆ ಮಾಡಿದೆ.