ಐಪಿಎಲ್ ಪ್ರೊಮೊ ಬಿಡುಗಡೆ: ವಿಶೇಷ ಲುಕ್ನಲ್ಲಿ ಮಿಂಚಿದ ರಾಹುಲ್, ಪಂತ್
Mar 08 2024, 01:47 AM ISTರಾಹುಲ್ ಗೆಳೆಯರೊಂದಿಗೆ ಪಂದ್ಯ ವೀಕ್ಷಿಸುತ್ತಿರುವಾಗ ಅಂಪೈರ್ ನಿರ್ಧಾರ ಪ್ರಶ್ನಿಸಿ ಕೋಪಗೊಳ್ಳುವುದು ಪ್ರೊಮೊ ವಿಡಿಯೋದಲ್ಲಿ ಕಾಣಿಸುತ್ತದೆ. ಇನ್ನು ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಕೂಡಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.