ಇಂಡಿಯಾ, ರಾಹುಲ್, ತೇಜಸ್ವಿ ವಿರುದ್ಧ ನಿತೀಶ್ ವಾಗ್ದಾಳಿ
Feb 01 2024, 02:02 AM ISTಮೈತ್ರಿಗೆ ನಾನು ಬೇರೆ ಹೆಸರು ಸೂಚಿಸಿದ್ದೆ, ಅವರು ಒಪ್ಪಲಿಲ್ಲ. ತೇಜಸ್ವಿ ಯಾದವ್ ಬಚ್ಚಾ, ಅವನಿಗೆ ಜೆಡಿಯು ಸಾಧನೆ ಗೊತ್ತಿಲ್ಲ. ಜಾತಿ ಗಣತಿಗೆ ರಾಹುಲ್ ಸುಳ್ಳು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.