ಅಕ್ರಮ ಖಾತೆಗಳ ರದ್ದು ನನ್ನ ಹೋರಾಟದ ಫಲ: ಮಾಜಿ ಶಾಸಕ ಡಾ.ಕೆ.ಅನ್ನದಾನಿ
May 15 2025, 01:58 AM ISTಶಾಸಕ ನರೇಂದ್ರಸ್ವಾಮಿ ಅವರು ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕೆಂದು ಹೇಳಿರುವುದರಿಂದ ದಾಖಲೆಗಳನ್ನು ಹಾಜರುಪಡಿಸಿಯೇ ಮಾತನಾಡುತ್ತಿದ್ದೇನೆ. ಗೋಮಾಳ, ಗುಂಡುತೋಪು ಸೇರಿದಂತೆ ಇನ್ನಿತರ ಸರ್ಕಾರಿ ಜಮೀನುಗಳು ಅಕ್ರಮವಾಗಿ ಖಾತೆಯಾಗಿದ್ದು ಆರ್‌ಟಿಸಿ ರದ್ದುಪಡಿಸುವಂತೆ ಒತ್ತಾಯಿಸಿ ೧೦ ಜನವರಿ ೨೦೨೪ರಂದೇ ಹೋರಾಟ ನಡೆಸಿದ್ದೇನೆ.