ಹಿರಿಯರನ್ನು ದೂರ ಮಾಡುವ ಸಂಸ್ಕೃತಿ ಮರೆಯಾಗಲಿ: ಶಾಸಕ ಟಿ.ಎಸ್. ಶ್ರೀವತ್ಸ
Oct 15 2025, 02:06 AM ISTಹಿರಿಯರಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದ್ದು, ಅದನ್ನು ಕಸಿಯಬಾರದು. ಹಿರಿಯರು ಮನೆಗೆ ಗೌರವ ಹಾಗೂ ಶೋಭೆ. ಅವರಿದ್ದರೆ ನಗು, ಕಳಕಳಿ ತುಂಬಿರುತ್ತದೆ. ಪ್ರಸ್ತುತ ಅನೇಕ ಮನೆಗಳಲ್ಲಿ ದಂಪತಿ ದುಡಿಮೆಗೆ ತೆರಳುತ್ತಿದ್ದು, ಮಕ್ಕಳ ಬಗ್ಗೆ ಗಮನ ಹರಿಸುವವರು ಇಲ್ಲವಾಗಿದ್ದಾರೆ. ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಬೆಳೆದರೆ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳುತ್ತಾರೆ