ನೊಂದವರ ಪರ ಧ್ವನಿಯಾಗಿದ್ದ ಬಾಲಗಂಗಾಧರನಾಥರು: ಶಾಸಕ ಎಚ್.ಪಿ. ಸ್ವರೂಪ್
Jan 19 2025, 02:18 AM ISTಶಾಸಕ ಎಚ್.ಪಿ. ಸ್ವರೂಪ್ ಅವರ ಕುಟುಂಬದವರು ಪ್ರತಿವರ್ಷವೂ ಅನ್ನಸಂತರ್ಪಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬಡವರು ಯಾರಿದ್ದಾರೋ ಅಂತಹವರ ಮಕ್ಕಳಿಗೆ ವಿದ್ಯೆ ನೀಡಿ ಬದುಕುವ ದಾರಿ ಮಾಡಿಕೊಟ್ಟಿರುವವರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು, ನಾನೂ ಕೂಡ ಮಠದ ವಿದ್ಯಾರ್ಥಿಯಾಗಿದ್ದೇನೆ.