ವೈಮನಸ್ಸು ಮರೆತು ಸಂಭ್ರಮದಿಂದ ಎಲ್ಲರೂ ಸೇರಿ ಜಾತ್ರೆ ಆಚರಿಸೋಣ-ಶಾಸಕ ಮಾನೆ
Jan 20 2025, 01:31 AM ISTಹಾನಗಲ್ ನಗರ 10ನೇ ಬಾರಿಗೆ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲ ಸೇರಿ ಭೇದ, ಭಾವ ಮರೆತು, ವೈಮನಸ್ಸು ತೊರೆದು, ವೈಯಕ್ತಿಕ ಸಮಸ್ಯೆಗಳನ್ನು ಮರೆತು ಸಂಭ್ರಮ, ಸಡಗರದಿಂದ ಜಾತ್ರಾ ಮಹೋತ್ಸವ ಆಚರಿಸೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.