ರೈತರ ಹಿತವೇ ದೇಶದ ಹಿತ: ಶಾಸಕ ತಮ್ಮಯ್ಯ
Oct 26 2024, 01:01 AM ISTಚಿಕ್ಕಮಗಳೂರು, ರೈತರ ಹಿತವೇ ದೇಶದ ಹಿತ, ಸರ್ಕಾರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.