ಸಹಕಾರ ಕ್ಷೇತ್ರ ಭ್ರಷ್ಟರಿಂದ ಮುಕ್ತವಾಗಲಿ: ಶಾಸಕ ದೇಶಪಾಂಡೆ
Oct 29 2024, 12:50 AM ISTರೈತರಿಗೆ ಸಾಲ ನೀಡಲು ಲಂಚ, ರೈತರ ಸಾಲ ಮರುನವೀಕರಣ ಮಾಡಲು ಪರ್ಸೆಂಟೇಸ್ ವ್ಯವಹಾರ ನಡೆಸುವ ಮೂಲಕ ತಾಲೂಕಿನಲ್ಲಿ ಸಹಕಾರಿ ರಂಗವನ್ನು ಅತಿ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು, ಇಂತಹ ಕೀಳುಮಟ್ಟದ ಭ್ರಷ್ಟಾಚಾರವನ್ನು ನಾನು ಎಂದೂ ನೋಡಲಿಲ್ಲ.