• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಹಿಳೆಯರು ಸಂಜೀವಿನಿ ಭವನ ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು

May 02 2025, 12:16 AM IST
ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶದಿಂದ ಭವನ ನಿರ್ಮಾಣ ಮಾಡಲಾಗಿದೆ. ಒಂದು ಪಂಚಾಯ್ತಿಯಲ್ಲಿ ಕನಿಷ್ಠ 5 ರಿಂದ 10 ಸ್ತ್ರೀ ಶಕ್ತಿ ಗುಂಪುಗಳನ್ನು ಸ್ಥಾಪಿಸಿ ಅವರಿಗೆ ತರಬೇತಿದಾರರು ಉತ್ತಮ ರೀತಿಯಲ್ಲಿ ಮೇಣದಬತ್ತಿ, ಪೆನಾಯಲ್, ಗಂಧದ ಕಡ್ಡಿ, ಆಹಾರ ಪದಾರ್ಥಗಳು ಸೇರಿದಂತೆ ಇನ್ನೂ ಅನೇಕ ತರಬೇತಿ ನೀಡುವ ಮೂಲಕ ಸ್ವ-ಉದ್ಯೋಗತ್ತ ಮುಖ ಮಾಡುವಂತೆ ಮಾಡಬೇಕು.

ಶಸ್ತ್ರಚಿಕಿತ್ಸೆ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕ ಇಕ್ಬಾಲ್ ಹುಸೇನ್

May 02 2025, 12:15 AM IST
ಹೆಣ್ಣು ಮಕ್ಕಳಿಗೆ ತಂದೆ ಮನೆ, ಅಣ್ಣ ತಮ್ಮಂದಿರ ಮನೆಯವರು ಬಾಗಿನ ಕೊಡುತ್ತಾರೆ. ಆದರೆ, ಶಾಸಕ ಇಕ್ಬಾಲ್ ಹುಸೇನ್ ರವರು ಮಹಿಳೆಯರನ್ನು ತಾಯಂದಿರು, ಸಹೋದರಿಯರು ಎಂದು ಭಾವಿಸಿ ಸಹಸ್ರಾರು ಮಹಿಳೆಯರಿಗೆ ಬಾಗಿನ ನೀಡುವ ಕೆಲಸ ಮಾಡಿದರು. ಆದರೆ, ಕಿಡಿಗೇಡಿಗಳು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ.

ನಾವು ದೇವರನ್ನು ನೋಡಿಲ್ಲ ಅಂಬೇಡ್ಕರವರೇ ನಮಗೆ ದೇವರು: ಶಾಸಕ ಡಾ. ಅವಿನಾಶ ಜಾಧವ್

May 02 2025, 12:11 AM IST
ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರು ದೇಶದ ಯಾವುದೇ ಪ್ರಜೆಗೆ ಅನ್ಯಾಯ ಆಗಬಾರದು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನಿಗೆ ಅನ್ಯಾಯ ಆಗಬಾರದು ಎಂಬುವುದು ಅವರ ಕನಸಾಗಿತ್ತು, ಅವರು ಸಾಕಷ್ಟು ಕಷ್ವವನ್ನು ಪಟ್ಟು ನಮಗೆ ಸಂವಿಧಾನ ನೀಡಿದ್ದಾರೆ. ನಾವು ದೇವರನ್ನು ನೋಡಿಲ್ಲ ಅಂಬೇಡ್ಕರ್‌ ಅವರೇ ನಮಗೆ ದೇವರು ಆಗಿದ್ದಾರೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.

ಪಬ್ಲಿಕ್‌ ಶಾಲೆ ಕಟ್ಟಡಕ್ಕೆ ಶಾಸಕ ಗಣೇಶ್ ಭೂಮಿಪೂಜೆ

May 02 2025, 12:09 AM IST
ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸ್‌ ಬಳಿ ಮದ್ದಾನೇಶ್ವರ ಪಬ್ಲಿಕ್‌ ಶಾಲೆ ಕಟ್ಟಡಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೂಮಿ ಪೂಜೆ ನೆರವೇರಿಸಿದರು.

ಬಸವಣ್ಣನವರ ಸಂದೇಶ ಕಾರ್ಯರೂಪಕ್ಕೆ ತರಲು ಹಿಂದೇಟು: ಶಾಸಕ ಶ್ರೀನಿವಾಸ ಮಾನೆ

May 01 2025, 12:52 AM IST
ಅಸಮಾನತೆ ಹೋಗಲಾಡಿಸಿ, ಮಾನವಧರ್ಮ ಪ್ರತಿಪಾದಿಸಿದವರು ಬಸವಣ್ಣನವರು.

ತವರು ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇನೆ: ಶಾಸಕ ಮಧು ಜಿ.ಮಾದೇಗೌಡ

May 01 2025, 12:51 AM IST
ನನಗೆ ಅಧಿಕಾರ ಇಲ್ಲದೆ ತವರು ಗ್ರಾಮ ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ. ಆದರೂ ಕಳೆದ 20 ವರ್ಷಗಳಿಂದ ಗ್ರಾಮದ ಡೈರಿ, ಸೊಸೈಟಿ ಮತ್ತು ಗ್ರಾಮ ಪಂಚಾಯ್ತಿಯಲ್ಲಿ ನನ್ನ ಬೆಂಬಲಿಗರೆ ಬಹುಮತ ಪಡೆದು ಅಧಿಕಾರ ಉಳಿಸಿ ಕೊಂಡಿದ್ದು ನೀವು ನನ್ನ ಮೇಲೆ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಬಸವಣ್ಣನ ಕಂಡ ಕನಸು ನನಸು: ಶಾಸಕ ಭೀಮಣ್ಣ ನಾಯ್ಕ

May 01 2025, 12:50 AM IST
ಸಮಾನತೆಯ ಮೂಲಕ ಸಮಾಜದ ಅಭಿವೃದ್ಧಿಗೆ ಬಸವಣ್ಣ ಶ್ರಮಿಸಿದ್ದರು.

ಬಸವಣ್ಣನವರ ವಚನ ಅರ್ಥೈಸಿಕೊಂಡರೇ ಬದುಕನ್ನು ಉತ್ತಮ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

May 01 2025, 12:49 AM IST
ಡಾ.ಬಿ.ಆರ್.ಅಂಬೇಡ್ಕರ್ ಕಲ್ಪನೆ ಬಸವ ತತ್ವವೇ ಆಗಿದೆ. ಸಂವಿಧಾನ ಒಪ್ಪಿಕೊಂಡವರು ಬಸವಣ್ಣನವರನ್ನು ಒಪ್ಪಿಕೊಳ್ಳುತ್ತಾರೆ. ಬಸವಣ್ಣನವರು ಅನುಭವ ಮಂಟಪದಲ್ಲಿ ತೆಗೆದುಕೊಂಡ ನಿರ್ಣಾಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರನ್ನು ಜಾತಿಗೆ ಸೀಮಿತಗೊಳಿಸುವುದನ್ನು ಮೊದಲು ಬಿಡಬೇಕು.

ಸಮ ಸಮಾಜದ ಕನಸು ನನಸಾಗಿಸಬೇಕಾಗಿದೆ: ಮಾಜಿ ಶಾಸಕ ಡಿ.ಎಸ್.ಸುರೇಶ್

May 01 2025, 12:49 AM IST
ತರೀಕೆರೆ, ಬಸವಾದಿ ಶರಣರು ಬಯಸಿದ ಸಮ ಸಮಾಜದ ಕನಸು ನನಸಾಗಿಸುವ ಮೂಲಕ ರಾಜ್ಯವನ್ನು ಕಲ್ಯಾಣ ರಾಜ್ಯವಾಗಿ ಮಾಡಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.

ಬಸವಣ್ಣರ ಆದರ್ಶ ಮೈಗೂಡಿಸಿಕೊಂಡರೆ ಮಾನವ ಜನ್ಮ ಸಾರ್ಥಕ: ಶಾಸಕ ಎಚ್.ಟಿ.ಮಂಜು

May 01 2025, 12:48 AM IST
ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ರಾಜಕಾರಣಿಗಳು ಅದನ್ನು 68 ಬಾರಿ ತಿದ್ದುಪಡಿ ಮಾಡಿದರು. ಆದರೆ, ಬಸವಣ್ಣ ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸಂವಿಧಾನವನ್ನು ಬರೆದು ಸಮಾಜ ತಿದ್ದುವ ಕಾರ್ಯ ಮಾಡಿದರು. ಅವುಗಳನ್ನು ಮಾತ್ರ ಯಾರು ಬದಲಾಯಿಸಲು ಹಾಗೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.
  • < previous
  • 1
  • ...
  • 132
  • 133
  • 134
  • 135
  • 136
  • 137
  • 138
  • 139
  • 140
  • ...
  • 529
  • next >

More Trending News

Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved