• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ : ಶಾಸಕ ತಮ್ಮಯ್ಯ

Feb 05 2025, 12:33 AM IST
ಚಿಕ್ಕಮಗಳೂರುರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಕೃಷಿ ಚಟುವಟಿಕೆ ವೆಚ್ಚ ಸರಿದೂಗಿಸಲು ಉಪಕಸಬು ಕೈಗೊಳ್ಳಬೇಕಾದ ಅನಾವಾರ್ಯತೆ ಸೃಷ್ಟಿ-ಶಾಸಕ ಬಸವರಾಜ

Feb 05 2025, 12:33 AM IST
ಕೃಷಿ ಚಟುವಟಿಕೆ ಮೇಲಿನ ವೆಚ್ಚ ಸರಿದೂಗಿಸಲು ರೈತರು ಉಪಕಸಬುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಗೆ ದೇಶದ ಕೃಷಿ ವ್ಯವಸ್ಥೆ ಬಂದು ತಲುಪಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಕದ್ದುಮುಚ್ಚಿ ಸಾಗುವಳಿ ಚೀಟಿ ನೀಡುವ ಸಂಪ್ರದಾಯವಿಲ್ಲ: ಶಾಸಕ ಶರತ್ ಬಚ್ಚೇಗೌಡ

Feb 05 2025, 12:32 AM IST
ಹೊಸಕೋಟೆ ತಾಲೂಕಿನ ಪೋಡಿಗೆ ಸಂಬಂಧಪಟ್ಟ 5250 ಪ್ರಕರಣಗಳಲ್ಲಿ 4300 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಶೀಘ್ರವಾಗಿ ಇತರೆ ಪ್ರಕರಣಗಳನ್ನು ಮುಗಿಸಿಕೊಡುತ್ತೇವೆ ಹಾಗೂ ಶಾಸಕರ ಆಶಯದಂತೆ ಇಲಾಖೆ ಸೇವೆ ನೀಡುತ್ತದೆ ಎಂದರು.

ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಕೃಷ್ಣನಾಯ್ಕ

Feb 05 2025, 12:32 AM IST
ಪುರ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀಗಳ ಮಠದಿಂದ ಅತ್ಯುತ್ತಮ ಸಮಾಜಮುಖಿ ಕೆಲಸ ಕಾರ್ಯಗಳು ಜರುಗುತ್ತಿವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಸಮಾಜ ಸೇವೆಯಲ್ಲಿ ದೈವ ಕಾಣಬೇಕು: ಶಾಸಕ ಶ್ರೀನಿವಾಸ್‌

Feb 05 2025, 12:32 AM IST
ಬಡವರ ಪರ ಕೆಲಸ, ದಾನ-ಧರ್ಮದಲ್ಲಿಯೇ ದೈವ ಕಾಣುವುದು ಸೂಕ್ತವೆನಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಶಾಸಕ ಬಿ.ಎಂ.ನಾಗರಾಜ

Feb 05 2025, 12:32 AM IST
ಸಿರುಗುಪ್ಪ ತಾಲೂಕು ಪಂಚಾಯತ್ ವತಿಯಿಂದ ಸಿರುಗುಪ್ಪ ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಕಾಯಕಕ್ಕೆ ಮೇಲು-ಕೀಳು ಎಂಬುದಿಲ್ಲ: ಶಾಸಕ ಮೇಟಿ

Feb 05 2025, 12:32 AM IST
ಪ್ರತಿಯೊಬ್ಬರು ಕಾಯಕ ನಿಷ್ಠರಾಗಬೇಕು. ಮಾಡುವ ಕಾಯಕದಲ್ಲಿ ಮೇಲು ಕೀಳುಗಳೆನ್ನದೇ ಅದರಲ್ಲಿ ಕೈಲಾಸ ಕಾಣುವಂತಾಗಬೇಕು ಎಂದು ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಹೇಳಿದರು.

ಭೀಮಣ್ಣ ನಾಯ್ಕರಿಗೆ ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಕೊಡಿ: ಅನಂತಮೂರ್ತಿ ಹೆಗಡೆ

Feb 05 2025, 12:32 AM IST
ಸೂಪರ್ ಸ್ಪೆಷಾಲಿಟಿ ಸಾಮಗ್ರಿ ತೆಗೆದು ಹಾಕಿ, ಕೇವಲ ₹೬ ಕೋಟಿ ಒಳಗಡೆ ಪ್ರಸ್ತಾವನೆ ಸಲ್ಲಿಸಿ ಎಂದು ಆಸ್ಪತ್ರೆಯ ಹಿಂದಿನ ಆಡಳಿತಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದೇ ಅವರನ್ನು ಬದಲಾವಣೆ ಮಾಡಿಸಿದರು ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದರು.

ಶೀಘ್ರ ಹೌಸಿಂಗ್ ಫಾರ್‌ ಆಲ್ ಯೋಜನೆ ಫಲಾನುಭವಿಗಳಿಗೆ ಸೂರು : ಶಾಸಕ ಕೆ.ಎಂ ಶಿವಲಿಂಗೇಗೌಡ

Feb 04 2025, 12:34 AM IST

ಅಧಿಕಾರ ಶಾಶ್ವತವಲ್ಲ, ತಮಗೆ ಸಿಕ್ಕ ಅವಕಾಶದ ಸಂದರ್ಭದಲ್ಲಿ ಮಾಡುವ ಜನಪರ ಕೆಲಸ ಕಾರ್ಯಗಳೇ ಶಾಶ್ವತ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ಶಿಕ್ಷಣದಿಂದ ಮಾತ್ರ ಸಮುದಾಯಗಳ ಅಭಿವೃದ್ದಿ ಸಾಧ್ಯ: ಶಾಸಕ ಸುಬ್ಬಾರೆಡ್ಡಿ

Feb 04 2025, 12:33 AM IST
ಶೈಕ್ಷಣಿಕ ಅಭಿವೃದ್ದಿಯ ಜೊತೆಗೆ ಸಮುದಾಯದವರು ಸಂಘಟಿತರಾದಾಗ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯ ಅಭಿವೃದ್ದಿಹೊಂದಲು ಸಾಧ್ಯವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ನಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಮಡಿವಾಳ ಸಮುದಾಯವನ್ನು ಎಸ್.ಸಿ ಎಸ್.ಟಿ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
  • < previous
  • 1
  • ...
  • 128
  • 129
  • 130
  • 131
  • 132
  • 133
  • 134
  • 135
  • 136
  • ...
  • 465
  • next >

More Trending News

Top Stories
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ
ಸುಜಾತಾ ಭಟ್‌ಗೆ ಮಕ್ಕಳಿಲ್ಲ, ಆಕೆಯ ಹೇಳಿಕೆ ಸುಳ್ಳು : ಭಾವ
ಆನೆ ಜತೆ ಸೆಲ್ಫೀ ಕೇಸ್‌ ; ₹25 ಸಾವಿರ ದಂಡ -10 ನಾಮಫಲಕ ಬರೆದು ಕಾಡಲ್ಲಿ ನೆಡಲು ಸೂಚನೆ
2 ಬಾರಿ ಲೋಕಸಭೆ ಸೋತ್ತಿದ್ದು, ಕೇಂದ್ರದ ಆಸೆ ಉಳಿದಿಲ್ಲ : ಸಿದ್ದು
ಇಂದಿನಿಂದ ದೇವಾಲಯಗಳಲ್ಲಿಪ್ಲಾಸ್ಟಿಕ್‌ ನಿಷೇಧಿಸಿದ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved