ವಿಶ್ವಕರ್ಮ ಜಯಂತಿ ಎಲ್ಲ ಕುಶಲಕರ್ಮಿಗಳ ಹಬ್ಬವಾಗಲಿ: ಶಾಸಕ ಕೋಟ್ಯಾನ್
Sep 18 2024, 01:46 AM ISTಧನಂಜಯ ಮೂಡುಬಿದಿರೆ ಮಾತನಾಡಿ, ವಿಶ್ವಕರ್ಮ ಜಯಂತಿ ಸಂದರ್ಭ ವಿವಿಧ ಕುಶಲಕರ್ಮಿಗಳ ವಸ್ತು ಪ್ರದರ್ಶನ, ಹೊಸ ಸಂಶೋಧನೆಗಳಿಗೆ ಪುರಸ್ಕಾರ ಇವನ್ನೆಲ್ಲ ನಡೆಸಲು ಎಲ್ಲ ಸಮುದಾಯಗಳ ಕುಶಲಕರ್ಮಿಗಳನ್ನು ಪ್ರಾತಿನಿಧಿಕವಾಗಿರಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು.