ಕೆರೆ, ಕಟ್ಟೆ ಉಳಿದರೆ ಅಂತರ್ಜಲ ಹೆಚ್ಚಳ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Oct 26 2024, 12:49 AM ISTಕೆರೆಗಳನ್ನು ಒತ್ತುವರಿ ಮಾಡುವುದು, ಮುಚ್ಚುವುದು ಅಭಿವೃದ್ಧಿ ಮತ್ತು ಅನ್ಯ ಕಾಮಗಾರಿಗಳಿಗೆ ಕೆರೆ ಜಾಗವನ್ನು ಆಕ್ರಮಿಸಿ ಕಟ್ಟಡ ನಿರ್ಮಾಣ ಮಾಡುವುದರಿಂದ ನಮ್ಮ ಮುಂದಿನ ಪೀಳಿಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ನೀರು ಅತ್ಯಮೂಲ್ಯವಾಗಿದ್ದು, ಕೆರೆ ಕಟ್ಟೆಗಳ ಸಂರಕ್ಷಣೆ ಮೂಲಕ ಅದನ್ನು ಉಳಿಸಿಕೊಳ್ಳಬೇಕಿದೆ.