ಅರಣ್ಯ-ವನ್ಯಜೀವಿಗಳು ಮುಂದಿನ ಪೀಳಿಗೆಗೆ ಅನಿವಾರ್ಯ: ಶಾಸಕ ಎಚ್.ಎಂ.ಗಣೇಶ್
Aug 06 2024, 12:41 AM ISTಅರಣ್ಯ ಹಾಗೂ ವನ್ಯಜೀವಿಗಳು ಮುಂದಿನ ಪೀಳಿಗೆಗೆ ಅನಿವಾರ್ಯ ಹಾಗಾಗಿ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದು ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ಕ್ಯಾಂಪಸ್‌ನಲ್ಲಿ ಬಂಡೀಪುರ ಅರಣ್ಯ ಇಲಾಖೆ ಅಯೋಜಿಸಿದ್ದ ವಿಶ್ವ ಹುಲಿ ಮತ್ತು ಆನೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.