ಪತ್ತಿನ ಸಹಕಾರ ಸಂಘ ಶಿಕ್ಷಕರ ಸಂಕಷ್ಟಗಳಿಗೆ ನೆರವಾಗಲಿ: ಶಾಸಕ ಶರತ್ ಬಚ್ಚೇಗೌಡ ಸಲಹೆ
Jan 10 2025, 12:48 AM ISTಳೆದ ಮೂರು ವರ್ಷಗಳ ಹಿಂದೆ ಈ ಸಂಘ ಸ್ಥಾಪಿಸಿದ್ದು 523 ಸದಸ್ಯರನ್ನೊಳಗೊಂಡಿದೆ. ಸುಮಾರು 49 ಲಕ್ಷ ಠೇವಣಿ ಇರಿಸಲಾಗಿದೆ, ಪ್ರತಿ ವರ್ಷ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಸಂಘದ ಸದಸ್ಯತ್ವ ಪಡೆಯಬೇಕು. ಪ್ರಸಕ್ತ 2025- 26ನೇ ಸಾಲಿನಲ್ಲಿ ಗರಿಷ್ಠ ೧ ಕೋಟಿ ರು. ಠೇವಣಿ ಸಂಗ್ರಹದ ಗುರಿ ಹೊಂದಿದ್ದೇವೆ.