ರೈತರು ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆ ಆಶ್ರಯ: ಶಾಸಕ ಎಚ್.ಟಿ.ಮಂಜು
Feb 09 2024, 01:45 AM ISTಹೈನುಗಾರಿಕೆ ಮೂಲ ಕಸುಬಾಗಿ ಸ್ವೀಕರಿಸಲು ರೈತರು ಮುಂದಾಗಬೇಕು. ದೇಶಿ ರಾಸುಗಳಿಗಿಂತ ಮಿಶ್ರತಳಿ ರಾಸುಗಳು ಹೆಚ್ಚು ಹಾಲು ನೀಡಲಿವೆ. ಇದರ ನಿರ್ವಹಣೆ ಅಷ್ಟೆ ಜಟಿಲ. ಕಾಲಕಾಲಕ್ಕೆ ರಾಸುಗಳ ಆರೈಕೆ, ಆರೋಗ್ಯ ತಪಾಸಣೆ, ಪೌಷ್ಟಿಕಾಂಶ ಆಹಾರ, ಮಿನರಲ್ಸ್ ನೀಡಿ ದೇಶಿ ತಳಿಗಿಂತ ಮಿಶ್ರ ತಳಿ ರಾಸು ಹೆಚ್ಚು ಹಾಲು ನೀಡಿದರೂ ಆರೈಕೆ ತುಂಬಾ ಸೂಕ್ಷ್ಮಎಂಬುದನ್ನು ಅರಿಯಬೇಕು.