ಹಲಸು ಮೇಳದ ಜೊತೆಗೆ ಸಸ್ಯ ಮೇಳವೂ ನಡೆಯಲಿ: ಶಾಸಕ ಅಶೋಕ್ ರೈ
May 26 2024, 01:33 AM ISTನವತೇಜ ಟ್ರಸ್ಟ್, ಜೆಸಿಐ, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಯಿತು. ಹಲಸು ಹಣ್ಣು ಮೇಳವನ್ನು ಹಲಸು ಹಣ್ಣನ್ನು ಇಬ್ಭಾಗ ಮಾಡಿ ಶಾಸಕರು ಉದ್ಘಾಟಿಸಿದರು.