ಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರ: ಶಾಸಕ ಪಾಟೀಲ
Jan 05 2024, 01:45 AM ISTಗ್ರಾಹಕರಿಗೆ ಕ್ರೆಡಿಟ್ ಕೋ ಆಪರೇಟಿವ್ ಮೇಲೆ ವಿಶ್ವಾಸ ಅಪಾರವಾದದ್ದು, ಠೇವಣಿಗಳ ಸದ್ಬಳಕೆಯಾದಾಗ ಲಾಭಾಂಶ ಹಂಚಿಕೆ ಸರಳವಾಗಲಿದ್ದು, ಸೊಸೈಟಿ ನಿರ್ದೇಶಕರು ಹೆಚ್ಚಿನ ಡೆಪಾಸಿಟ್ ಮಾಡಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.