ಜನರಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ: ಶಾಸಕ ಬಸನಗೌಡ
Mar 10 2024, 01:33 AM ISTಮಸ್ಕಿ ಕುಡಿವ ನೀರಿನ ಕೆರೆ, ತುಂಗಭದ್ರಾ ಎಡನಾಲೆಗೆ ಅಧಿಕಾರಿಗಳೊಂದಿಗೆ ಶಾಸಕರ ಭೇಟಿ, ಪರಿಶೀಲನೆ. ಕುಡಿಯುವ ನೀರಿಗೆ ಬಳಸಲು ಹಣದ ಕೊರತೆ ಇಲ್ಲ. ಜನರಿಗೆ ದಿನ ಬಳಕೆಗೆ ಮುಖ್ಯವಾಗಿ ನೀರುಬೇಕು ಕೆರೆಯನ್ನು ಸಂಪೂರ್ಣ ಭರ್ತಿಮಾಡಿಕೊಂಡು ನೀರು ಫೋಲಾದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.