ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗದೇ ರಾಷ್ಟ್ರಾಭಿವೃದ್ಧಿ ಅಸಾಧ್ಯ-ಶಾಸಕ ಲಮಾಣಿ
Sep 10 2025, 01:04 AM ISTಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿ ಅನ್ವಯ ಹಳ್ಳಿಗಳಿಗೆ ಸಿಕ್ಕ ಅಧಿಕಾರ ಮತ್ತು ಧನಸಹಾಯ ದಾನವಲ್ಲ. ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗದೇ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿ ಅಸಾಧ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.