ಅಡುಗೆ ಕೋಣೆ ನಿರ್ಮಾಣ ವಿಳಂಬ: ಶಾಸಕ ಬಣಕಾರ ಗರಂ
Jan 02 2025, 12:30 AM ISTರಟ್ಟೀಹಳ್ಳಿ ತಾಲೂಕಿನ ಮಕರಿ, ನೇಶ್ವಿ, ಹುಲ್ಲತ್ತಿ, ಹಿರೇಮೊರಬ, ರಾಮತೀರ್ಥ, ಗುಡ್ಡದಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಎನ್ಆರ್ಜಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದ ಅಡುಗೆ ಕೋಣೆ ಮಂಜೂರಾಗಿ 3-4 ತಿಂಗಳು ಕಳೆದರೂ ಕಾಮಗಾರಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಶಾಸಕ ಯು.ಬಿ.ಬಣಕಾರ ಅಸಮಾಧಾನ ವ್ಯಕ್ತಪಡಿಸಿದರು.