ಏನೇ ಭಿನ್ನಾಭಿಪ್ರಾಯ ಇದ್ರೂ ಕುಳಿತು ಮಾತನಾಡಿ: ಶಾಸಕ ಎಚ್.ಟಿ.ಮಂಜು
Jan 05 2025, 01:30 AM ISTಮುಖಂಡರಲ್ಲಿ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಮಾತನಾಡಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುಂದೆ ಜಿಲ್ಲಾ, ತಾಲೂಕು ಪಂಚಾಯ್ತಿ, ಟಿಎಪಿಸಿಎಂಎಸ್, ಮನ್ಮುಲ್, ಸೊಸೈಟಿಗಳು, ಗ್ರಾಮ ಪಂಚಾಯ್ತಿ, ಎಪಿಎಂಸಿ ಸೇರಿದಂತೆ ಸರಣಿ ಚುನಾವಣೆಗಳಿವೆ.