ಪ್ರತೀ 7 ನಿಮಿಷಕ್ಕೆ 150 ರು ವಿಧಿಸುವ ಏರ್ಪೋರ್ಟ್ ಶುಲ್ಕ ವಾಪಸ್
May 22 2024, 01:23 AM ISTಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಿಕ್ಅಪ್ ಲೇನ್ ಪ್ರವೇಶಿಸುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಆದೇಶ ಜಾರಿಪಡಿಸಿತ್ತು, ಚಾಲಕರು ಮತ್ತು ಮಾಲೀಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಂಗಳವಾರ ಶುಲ್ಕ ವಸೂಲಾತಿ ಹಿಂಪಡೆದಿದೆ.