ಪುಸ್ತಕ ಮಳಿಗೆಗಳಿಗೆ ಶುಲ್ಕ ಹೊರೆ, ಖರೀದಿದಾರರಿಲ್ಲದೇ ಪ್ರಕಾಶಕರಿಗೆ ಬರೆ
Feb 05 2024, 01:46 AM ISTಈ ಹಿಂದೆ ಪುಸ್ತಕ ಮಳಿಗೆಗಳಿಗೆ ಜಾಗವನ್ನು ಉಚಿತವಾಗಿ ನೀಡುತ್ತಿದ್ದರು, ಆದ ಈ ಬಾರಿ ದಿನಕ್ಕೆ ಸಾವಿರ ರುಗಳ ಶುಲ್ಕ ವಿಧಿಸಿದ್ದಾರೆ, ಸಾಹಿತ್ಯಾಸ್ತಕರಿಗೆ ಸೃಜನಶೀಲ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಪ್ರಚಾರದ ಕೊರತೆಯೋ ಗೊತ್ತಿಲ್ಲ ಆದರೆ ಪುಸ್ತಕ ಮಳಿಗೆಗಳು ಕಡಿಮೆ ಇವೆ