ಬೀದಿ ಬದಿ ವ್ಯಾಪಾರಿಗಳ ಕರ ಶುಲ್ಕ ವಾರಕ್ಕೊಮ್ಮೆ ವಸೂಲಿ ಮಾಡಲು ಆಗ್ರಹ
Nov 01 2023, 01:01 AM ISTಲಕ್ಷ್ಮೇಶ್ವರ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಪ್ರತಿನಿತ್ಯ ಸಂತೆ ಕರ ವಸೂಲಾತಿ ಮಾಡುತ್ತಿರುವುದು ಖಂಡನೀಯ, ಬೀದಿ ಬದಿ ವ್ಯಾಪಾರಿಗಳ ಶುಲ್ಕವನ್ನು ವಾರಕ್ಕೊಮ್ಮೆ ವಸೂಲಿ ಮಾಡಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.