ಆಪ್ ಸಂಸದ ಸಂಜೀವ್ ಅರೋರಾ 16-17 ಸ್ಥಳಗಳ ಮೇಲೆ ಇ.ಡಿ. ದಾಳಿ: ಅಕ್ರಮ ಹಣ ವರ್ಗಾವಣೆ ಶಂಕೆ
Oct 08 2024, 01:03 AM ISTಪಂಜಾಬ್‌ನ ಆಪ್ ಸಂಸದ ಸಂಜೀವ್ ಅರೋರಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಪ್ ನಾಯಕರು ಇದನ್ನು ಪಕ್ಷ ಒಡೆಯುವ ಸಂಚು ಎಂದು ಕರೆದಿದ್ದಾರೆ.