ಸಂಸದ ಬಿ.ವೈ.ರಾಘವೇಂದ್ರ ಜನ್ಮದಿನ: ವಿವಿಧೆಡೆ ಸೇವಾಕಾರ್ಯ
Aug 17 2024, 12:48 AM ISTಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನ ಹಿನ್ನೆಲೆ ವಂಡ್ಸೆಯ ಎಸ್ಎಲ್ಆರ್‌ಎಂ ಘಟಕಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ದಂಪತಿ ಭೇಟಿ ನೀಡಿ, ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಯೋಗಕ್ಷೇಮ, ಕಾರ್ಯಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು. ನಂತರ ಬಟ್ಟೆ ಸಹಿತವಾಗಿ ಬಾಗೀನ, ಸಿಹಿಯನ್ನು ಅವರಿಗೆ ವಿತರಿಸಲಾಯಿತು.