ಪ್ರತಿಯೊಬ್ಬರೂ ಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕು: ಸಂಸದ ರಾಘವೇಂದ್ರ
Mar 08 2024, 01:55 AM ISTಶ್ರಮದ ದುಡಿಮೆ ಜನರಲ್ಲಿ ಇತ್ತೀಚಿನ ದಿನದಲ್ಲಿ ಕಡಿಮೆ ಆಗುತ್ತಿದೆ. ಶ್ರಮವಿಲ್ಲದೇ ಗಳಿಸುವ ಭಾಗ್ಯ ತಾತ್ಕಾಲಿಕ ಆಗುವುದು. ಆದ್ದರಿಂದ ಪ್ರತಿಯೊಬ್ಬರು ಶ್ರಮ ವಹಿಸಿ ದುಡಿದು, ಗಳಿಸಿ ತಿನ್ನುವ ಕಾಯಕ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.