ಪಿಎಂ ವಿಶ್ವಕರ್ಮ ಯೋಜನಾ ತರಬೇತಿ ಕೇಂದ್ರದಲ್ಲಿ ಸಂಸದ ಕೋಟ ಪ್ರಗತಿ ಪರಿಶೀಲನಾ ಸಭೆ
Jun 20 2024, 01:06 AM ISTವಿಶ್ವಕರ್ಮ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು ೧೩,೪೮೫ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಜಿಲ್ಲಾ ಸಮಿತಿಗೆ ಒಟ್ಟು ೧೦,೭೨೭ ಅರ್ಜಿಯನ್ನು ಶಿಫಾರಸ್ಸು ಮಾಡಲಾಗಿದೆ. ಅಲ್ಲದೇ ಇದರಲ್ಲಿ ಒಟ್ಟು ೧,೧೨೮ ಅಭ್ಯರ್ಥಿಗಳು ಟೈಲರಿಂಗ್ ತರಬೇತಿಯನ್ನು ಈಗಾಗಲೇ ಮುಗಿಸಿದ್ದು, ಅವರಿಗೆ ಪರಿಕರಗಳನ್ನು ಮತ್ತು ಕೇಂದ್ರ ಸರ್ಕಾರದ ಸಾಲಸೌಲಭ್ಯವನ್ನು ಪೂರೈಸುವ ಬಗ್ಗೆ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ ಎಂದು ಇಲಾಖಾ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.