ನೀರಿದ್ದರೂ ಹರಿಸದ ದರಿದ್ರ ಸರ್ಕಾರ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ
Mar 27 2024, 01:04 AM ISTನಮ್ಮ ರೈತರು ನೀರು ಹರಿಸಿ ಎಂದರೆ ನೀರಿಲ್ಲ ಎಂದು ಹೇಳುವ ನೀವು, ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ, ಇಲ್ಲಿಯ ರೈತರನ್ನು ಆತ್ಮಹತ್ಯೆ ಕಡೆಗೆ ತಳ್ಳಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ‘ಕೃಷಿ’ ಸಚಿವರಾಗಿ ಒಂದು ಕ್ಷಣವೂ ಇರಬಾರದು. ಕೂಡಲೇ ರಾಜೀನಾಮೆ ನೀಡಬೇಕು. ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಪ್ರಣಾಳಿಕೆ ಹೊರಡಿಸಿದ್ದರೂ ಅದಕ್ಕೆ ಪ್ರತ್ಯುತ್ತರ ನೀಡದೆ ಮೌನ ವಹಿಸಿದ್ದೀರಿ.