ಗಿರಿಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು
Dec 16 2024, 12:46 AM ISTತಲೆತಲಾಂತರದಿಂದ ಕಾಡಿನ ನಡುವೆ ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮದೇ ಸಂಸ್ಕ್ರತಿ, ಸಂಪ್ರದಾಯಗಳೊಂದಿಗೆ ಜೀವನ ನಿರ್ವಹಿಸಿಕೊಂಡು ಬರುತ್ತಿರುವ ಗಿರಿಜನರು ಈ ನಾಡಿನ ಪ್ರಜೆಗಳು. ಅವರಿಗೆ ಇಲ್ಲಿ ಎಲ್ಲಾ ರೀತಿಯ ಬದುಕುವ ಹಕ್ಕುಗಳಿವೆ. ಸರ್ಕಾರಗಳು ಗಿರಿಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.