ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ನೆರವಾಗಲಿ: ನ್ಯಾಯಾಧೀಶ ನಟರಾಜು
Oct 28 2024, 12:56 AM ISTರೈತರಿಲ್ಲದೆ ದೇಶವಿಲ್ಲ, ಇಂದು ಸಂಕಷ್ಟದಲ್ಲಿರುವ ರೈತ ಬಳಗವನ್ನು ಉಳಿಸಬೇಕು, ಆವರಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ರೈತರ ವಿಚಾರದಲ್ಲಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಅವರಿಗೆ ಅನುಕೂಲವಾಗುವ ಎಲ್ಲ ರೀತಿಯ ಸಹಾಯ ಮಾಡಲು ಅಧಿಕಾರಿಗಳು ಕಾಳಜಿ ವಹಿಸಬೇಕು.