ಶಾಶ್ವತ ಯೋಜನೆಗಳ ರೂಪಿಸುವ ಸರ್ಕಾರ ಜನಮನ ಗೆಲ್ಲಬಲ್ಲದು: ಕೇದಾರಲಿಂಗ ಶ್ರೀ
Oct 20 2024, 01:49 AM ISTನಮ್ಮನ್ನಾಳುವ ಸರ್ಕಾರಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದ್ದಾಗಿರಲಿ, ಬಡವರಿಗೆ ನೀಡುವಂತಹ ಯೋಜನೆಗಳು ಮತ್ತು ಸಾರ್ವತ್ರಿಕವಾಗಿ ರೂಪಿಸುವಂತಹ ಯೋಜನೆಗಳು ಶಾಶ್ವತವಾಗಿರಬೇಕು. ಆಗ ಅಂತಹ ಯೋಜನೆಗಳು ಜನಪ್ರಿಯತೆ ಪಡೆದುಕೊಳ್ಳುತ್ತವೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.