ಸರ್ಕಾರ ಬೀಳಿಸೋ ದುರಾಲೋಚನೆ ತಡೆದು ಉಳಿಸುವ ಚಿಂತನೆ ಮೂಡಿಸಲಿ : ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ
Oct 04 2024, 01:08 AM ISTಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ ಎಂದು ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಪ್ರಾರ್ಥಿಸಿದರು.