ಸರ್ಕಾರಿ ಶಾಲೆಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ಭೇಟಿ
Jun 10 2024, 12:31 AM ISTಶಾಲೆಯ ನಿರ್ವಹಣೆ, ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು ಶೌಚಾಲಯ, ಕೊಠಡಿ ನಿರ್ವಹಣೆ ಸೇರಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸೂಚನೆ ನೀಡಿದರು. ಅಡುಗೆ ಮನೆ ಕಟ್ಟಡ ನಿರ್ಮಾಣ ಕೆಲಸ ಶೀಘ್ರ ಮುಗಿಸಿ ಅನುಕೂಲವಾಗುವಂತೆ ಮಾಡಿ ಎಂದು ಸೂಚನೆ ನೀಡಿದರು.