ಸರ್ಕಾರಿ ಜಮೀನಲ್ಲಿ ನಿವೇಶನಕ್ಕೆ ಜಾಗ ಕಾಯ್ದಿರಿಸಲು ಒತ್ತಾಯ
Jun 13 2024, 12:51 AM ISTಚಿಕ್ಕಮಗಳೂರು, ಸರ್ಕಾರಿ ಜಮೀನಿನಲ್ಲಿ ಸರ್ವೆ ನಡೆಸಿ ನಿವೇಶನಕ್ಕಾಗಿ ಜಾಗ ಕಾಯ್ದಿರಿಸಬೇಕೆಂದು ಆಗ್ರಹಿಸಿ ಹೊಯ್ಸಳಲು, ಚಿನ್ನಿಗ, ಹೊಸಮನೆ, ಮರಬೈಲು ಹಾಗೂ ಅಣಜೂರು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಬುಧವಾರ ಮನವಿ ಸಲ್ಲಿಸಿದರು.