ಹೊಸಳ್ಳಿ ಸರ್ಕಾರಿ ಶಾಲೆ ಹಳೆ ಕಟ್ಟಡಕ್ಕೆ ಬೇಕು ಅಭಿವೃದ್ಧಿ
Jun 18 2024, 12:45 AM ISTಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ದುಸ್ಥಿತಿಯಲ್ಲಿದೆ. ಈಗಲೋ ಆಗಲೋ ಬೀಳುವಂತಿರುವ ಮೇಲ್ಚಾವಣಿ, ಬಿರುಕು ಬಿಟ್ಟ ಶಾಲೆ ಕೆಲ ಕೋಣೆ ಗೋಡೆಗಳು. ಪಾಳು ಬಿದ್ದಿರುವ ಶೌಚಾಲಯ,... ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ.