ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಹಾನಗಲ್ಲಿನಲ್ಲಿ ಸರ್ಕಾರಿ ಪ್ರೌಢಶಾಲೆ
Jun 17 2024, 01:34 AM ISTಹಾನಗಲ್ಲ ನಗರದಲ್ಲಿ ಶಾಲೆಯ ಅನುಮತಿಗೆ ನಾನಾ ತಾಂತ್ರಿಕ ಕಾರಣಗಳೂ ಅಡ್ಡಿಯಾಗಿದ್ದವು. ಆದರೀಗ ಎಲ್ಲ ಅಡ್ಡಿಗಳೂ ದೂರವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಆರಂಭಗೊಳ್ಳುತ್ತಿದ್ದು, ಜನತೆಯ ಕನಸು ನನಸಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.