ಸರ್ಕಾರಿ ಬೋರ್ ವೆಲ್ ಅಕ್ರಮ ಸ್ವಾಧೀನಕ್ಕೆ ಖಂಡನೆ
Jun 03 2024, 12:30 AM ISTಗ್ರಾಮದ ಮಧ್ಯಭಾಗದಲ್ಲಿ ಕಳೆದ 30 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ ಕೈ ಪಂಪು ಹಾಕಲಾಗಿತ್ತು. ಈ ಬೋರ್ ನಿಂದ ಸುತ್ತಮುತ್ತಲಿನ ಡೈರಿ, ಆಸ್ಪತ್ರೆ, ಶಾಲಾ ಮಕ್ಕಳಿಗೆ, ಹಿಂದುಳಿದ, ದಲಿತ ಪರಿಶಿಷ್ಟ ವರ್ಗದ ಜನರು ಕುಡಿಯುವ ನೀರನ್ನು ಪೂರೈಸಿಕೊಳ್ಳುತ್ತಿದ್ದರು.