ಶಿಕ್ಷಣದಿಂದ ಮಾತ್ರ ಸರ್ಕಾರಿ ಕೆಲಸ ಸಿಗುವುದಿಲ್ಲ: ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿಯ ಪವನ್
Mar 26 2024, 01:06 AM ISTನಿರುದ್ಯೋಗ ಎನ್ನುವುದು ಸಮಸ್ಯೆಯಲ್ಲ, ಉದ್ಯೋಗ ಮಾಡುವವರಿಗೆ ನೂರೆಂಟು ಮಾರ್ಗಗಳಿವೆ. ಇಂದು ಶಿಕ್ಷಣ ಪಡೆದ ಮಾತ್ರಕ್ಕೆ ಎಲ್ಲರಿಗೂ ಸರ್ಕಾರಿ ಕೆಲಸ ದೊರೆಯುವುದಿಲ್ಲ ಎಂದು ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಪವನ್ ತಿಳಿಸಿದರು. ಹಾಸನದಲ್ಲಿ ಸ್ವ- ಉದ್ಯೋಗವನ್ನು ಕುರಿತು ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.