ಕನ್ನಡ ಗಜಲ್ ಸಾಹಿತ್ಯ ಪ್ರಕಾರದ ಬೆಳವಣಿಗೆಗೆ ಸರ್ಕಾರ ಆಶ್ರಯ ನೀಡಲಿ: ಪ್ರಭಾವತಿ ದೇಸಾಯಿ
Aug 26 2024, 01:30 AM ISTಹಿಂದಿನ ಕಾಲದಲ್ಲಿ ಕವಿಗಳಿಗೆ, ಹಲವು ಸಾಹಿತ್ಯ ಪ್ರಕಾರಗಳಿಗೆ ರಾಜಾಶ್ರಯವಿರುತ್ತಿತ್ತು, ಅದರಂತೆಯೇ ಇಂದು ಗಜಲ್ ಸಾಹಿತ್ಯ ಪ್ರಕಾರಕ್ಕೂ ಸರಕಾರ ಆಸರೆಯಾಗಿ ನಿಂತು ಇದನ್ನು ಪೋಷಿಸಲಿ ಎಂದು ಗಜಲ್ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರಭಾವತಿ ದೇಸಾಯಿ ಕರೆ ನೀಡಿದ್ದಾರೆ.