ಮೋದಿಯೊಡನೆ ಅವಿನಾಭಾವ ಸಂಬಂಧ ಎಂದು ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ
Apr 02 2024, 01:05 AM ISTವರುಣ ನನ್ನ ಪಾಲಿಗೆ ಅದೃಷ್ಟ ಕ್ಷೇತ್ರ, 2013ರಲ್ಲಿ 30 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ ಮೊದಲ ಬಾರಿಗೆ ಮುಖ್ಯಮಂತ್ರಿಯಾದೆ 2023ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇ ಬೇಕೆಂದು ತೀರ್ಮಾನಿಸಿ ಬೆಂಗಳೂರಿನಿಂದ ವಿ. ಸೋಮಣ್ಣ ಅವರನ್ನು ಕರೆಸಿ ನಿಲ್ಲಿಸಿ ತಂತ್ರ ರೂಪಿಸಿದ್ದರು. ಸೋಮಣ್ಣ ಎಷ್ಟೇ ದುಡ್ಡು ಖರ್ಚು ಮಾಡಿದರೂ ಸಹ ನೀವು ಅದನ್ನು ತೊಡದು ಹಾಕಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ, ನಿಮ್ಮೆಲ್ಲರ ಋಣ ನನ್ನ ಮೇಲಿದೆ ಎಂ