ಪ್ರಜಾಪ್ರಭುತ್ವದ ಮೇಲೆ ರಾಜಕೀಯ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು: ಸಿಎಂ ಸಿದ್ದರಾಮಯ್ಯ
Mar 02 2024, 01:48 AM ISTಪ್ರಸ್ತುತ ಸಂವಿಧಾನಕ್ಕೆ ಅಪಾಯವಿದೆ. ಇದು ನಮ್ಮ ಮುಂದಿರುವ ಸವಾಲು. ಅನಂತ ಕುಮಾರ್ ಹೆಗ್ಡೆ ಎಂಬ ಮಂತ್ರಿಯಾಗಿದ್ದ ವ್ಯಕ್ತಿ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ. ಆದರೆ ಆತನ ಮೇಲೆ ಬಿಜೆಪಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದರೆ, ಆ ಪಕ್ಷದ ಉದ್ದೇಶ, ಧೋರಣೆ ಏನು ಎಂಬುದು ಸ್ಪಷ್ಟವಾಗುವುದಿಲ್ಲವೇ?.