ಸಿದ್ದರಾಮಯ್ಯ ಆರ್ಎಸ್ಎಸ್ ಟ್ರೈನಿಂಗ್ಗೆ ಬರಲಿ
Feb 20 2024, 01:45 AM ISTಹೊಡಿ, ಬಡಿ, ಕಡಿ ಎಂದು ಹೇಳುವ ಈಶ್ವರಪ್ಪಗೆ ಆರ್ಎಸ್ಎಸ್ನಲ್ಲಿ ಟ್ರೈನಿಂಗ್ಗೆ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ ಮುಖ್ಯಮಂತ್ರಿ ಆರ್ಎಸ್ಎಸ್ ಟ್ರೈನಿಂಗ್ಗೆ ಬರಲಿ ಎಂದು ಆಹ್ವಾನ ಮಾಡಿದ್ದಾರೆ.