ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜು.5ರಂದು ‘ಧರ್ಮದೈವ’ ತುಳು ಸಿನಿಮಾ ಕರಾವಳಿಯಲ್ಲಿ ತೆರೆಗೆ
Jul 05 2024, 12:49 AM IST
ತುಳುನಾಡಿನ ದೈವ-ದೇವರು, ನೇಮ- ಕೋಲ-ತಂಬಿಲ, ನಾಗಾರಾಧನೆ -ದೈವಾರಾಧನೆ. ಮೂಲಕ ಈ ಮಣ್ಣಿನ, ಬದುಕಿನ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ ‘ಧರ್ಮ ದೈವ’ ಬೆಳ್ಳಿ ತೆರೆಯಲ್ಲಿ ಮೂಡಿಬರಲು ಸಿದ್ಧವಾಗಿದೆ.
ಹಳೆಯಂಗಡಿ: ‘ಪೀಡಿತ್’ ಹಿಂದಿ ಸಿನಿಮಾ ಉಚಿತ ಪ್ರದರ್ಶನ
Jul 04 2024, 01:01 AM IST
ಶ್ರೀಗುರು ನಮನ ಸಂತೃಪ್ತಿ ಸಿನಿಮಾ ತಂಡದೊಂದಿಗೆ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದ ಜಂಟಿ ಸಂಯೋಜನೆಯಲ್ಲಿ ಚಿತ್ರವನ್ನು ಉಚಿತವಾಗಿ ಪ್ರದರ್ಶನ ನಡೆಯಿತು.
ಸಿನಿಮಾ ಶೂಟಿಂಗಲ್ಲಿ ಸಲ್ಲು ಕೊಲ್ಲಲು ಸಂಚು
Jul 03 2024, 12:16 AM IST
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಿನಿಮಾ ಶೂಟಿಂಗ್ ವೇಳೆ ಹತ್ಯೆ ಮಾಡಲು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್ ಸಂಚು ರೂಪಿಸಿತ್ತು.
ಸಿನಿಮಾ ನಟರು ಸಮಾಜಕ್ಕೆ ಆದರ್ಶಪ್ರಾಯರಾಗಿ ಉಳಿಯಲಿ
Jun 20 2024, 01:20 AM IST
ರೇಣುಕಾಸ್ವಾಮಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಶಿಕಾರಿಪುರದ ವಿವಿಧ ಸಂಘ-ಸಂಸ್ಥೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಸಂಭವಾಮಿ ಯುಗೇ ಯುಗೇ ಸಿನಿಮಾ ತೆರೆಗೆ
Jun 20 2024, 01:11 AM IST
ವಿದ್ಯಾವಂತರು, ಯುವ ಜನರು ನಗರ, ಪಟ್ಟಣ ಸೇರುತ್ತಿದ್ದಾರೆ. ಹೀಗೆಲ್ಲಾ ಆಗದೇ, ಹಳ್ಳಿಯಲ್ಲಿದ್ದೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಸಾಮಾಜಿಕ ಕಳಕಳಿ ಸಿನಿಮಾ ಇದು
ಯಶಸ್ವಿಯತ್ತ ‘ಶೆಫ್ ಚಿದಂಬರ’ಸಿನಿಮಾ: ನಟ ಅನಿರುದ್ಧ್
Jun 20 2024, 01:03 AM IST
ಕೊಲೆಗಳ ಸುತ್ತ ನಡೆಯುವ ಆ್ಯಕ್ಷನ್ ಥ್ರಿಲರ್ ಕಥಾ ಹಂದರವೊಂದಿರುವ ಹಾಸ್ಯಮಯ ಚಿತ್ರ ‘ಶೆಫ್ ಚಿದಂಬರ’ ಚಿತ್ರತಂಡವನ್ನು ಆಶೀರ್ವದಿಸಲು ಕೋರಿದ ತಂಡ ನಗರದಲ್ಲಿ ಪ್ರಚಾರ ನಡೆಸಿದರು.
ರೆಚೆಲ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಹನಿ ರೋಸ್
Jun 20 2024, 01:03 AM IST
ಹನಿ ರೋಸ್ ಕನ್ನಕ್ಕೆ ಬರುತ್ತಿದ್ದಾರೆ. ಇವರ ನಟನೆಯ ರೆಚೆಲ್ ಸಿನಿಮಾ ಬಹುಭಾಷೆಯಲ್ಲಿ ತೆರೆಗೆ ಬರಲಿದೆ.
ಡಿ ಗ್ಯಾಂಗ್ ಹೆಸರಿನಲ್ಲಿ ಬರಲಿದೆ ಸಿನಿಮಾ!
Jun 20 2024, 01:01 AM IST
ಡಿ ಗ್ಯಾಂಗ್ ಹೆಸರಿನಲ್ಲಿ ಸಿನಿಮಾ ಆಗಲಿದ್ದು, ಇದು ದರ್ಶನ್ ಅವರ ಕುರಿತ ಸಿನಿಮಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರೇಮಲೋಕ ಶೈಲಿಯಲ್ಲಿ ಗೌರಿ ಸಿನಿಮಾ: ಇಂದ್ರಜಿತ್
Jun 19 2024, 01:02 AM IST
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ನಂತರ ಹಾಡುಗಳಲ್ಲೇ ಕತೆ ಹೇಳುವ ಪ್ರಯತ್ನವನ್ನು ಗೌರಿ ಸಿನಿಮಾದಲ್ಲಿ ಮಾಡಲಾಗಿದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
‘ತುಡರ್’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ
Jun 15 2024, 01:01 AM IST
ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
< previous
1
...
10
11
12
13
14
15
16
17
18
...
23
next >
More Trending News
Top Stories
ಉಗ್ರ ಪಾಕ್ಗೆ ಮತ್ತೆ ಭಾರತ 3 ನಿರ್ಬಂಧ
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ