ನಾಳೆ, ಸಿನಿಮಾ ಸಿರಿಯಿಂದ ದ್ವಾರಕೀಶ್ರಿಗೆ ನುಡಿನಮನ
Jun 07 2024, 12:33 AM ISTದಾವಣಗೆರೆ, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ, ಬಹುಮುಖ ಪ್ರತಿಭೆಯ ದಿ. ದ್ವಾರಕೀಶ್ರ ನುಡಿ ನಮನ "ಕಾಲವನ್ನು ತಡೆಯೋರು ಯಾರೂ ಇಲ್ಲ... ಕಾರ್ಯಕ್ರಮ ಜೂ.8ರಂದು ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಿನಿಮಾ ಸಿರಿ ಸಂಸ್ಥೆ ಸುರಭಿ ಶಿವಮೂರ್ತಿ ತಿಳಿಸಿದರು.