ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ವರ್ಷವಿಡೀ ಆನೆ, ಹುಲಿ, ಮಾದಪ್ಪನದ್ದೇ ದರ್ಬಾರು
Dec 31 2023, 01:31 AM IST
2023 ವರ್ಷ ಮುಗಿದು 2024ಕ್ಕೆ ಕಾಲಿಡುತ್ತಿದ್ದು 2023 ರ ವರ್ಷ ಗಡಿಜಿಲ್ಲೆಯಲ್ಲಿ ಹಲವು ಪ್ರಮುಖ ರಾಜಕೀಯ ಪಲ್ಲಟಗಳಾಗಿವೆ, ಪ್ರಧಾನಿ ಭೇಟಿ ಸೇರಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆಯುವ ಮೂಲಕ ಹಲವು ಮಹತ್ವದ ಸಂಗತಿಗಳು ನಡೆದಿವೆ.
ಕೊಳತೋಡು ಗ್ರಾಮದಲ್ಲಿ ಹುಲಿ, ಕಾಡಾನೆ ಹಾವಳಿ
Dec 05 2023, 01:30 AM IST
ಕಳೆದ ಹಲವು ಸಮಯದಿಂದ ಗ್ರಾಮದಲ್ಲಿ ನಿರಂತರವಾಗಿರುವ ಹುಲಿ ಮತ್ತು ಕಾಡಾನೆಗಳ ಹಾವಳಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕುರಿತು ಸಂಬಂಧಿಸಿದ ಅರಣ್ಯ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಕೊಳತೋಡು ಗ್ರಾಮಸ್ಥರು ದೂರಿದ್ದಾರೆ.
ಕೊಳತೋಡು ಗ್ರಾಮದಲ್ಲಿ ಹುಲಿ, ಕಾಡಾನೆ ಹಾವಳಿ
Dec 05 2023, 01:30 AM IST
ಕಳೆದ ಹಲವು ಸಮಯದಿಂದ ಗ್ರಾಮದಲ್ಲಿ ನಿರಂತರವಾಗಿರುವ ಹುಲಿ ಮತ್ತು ಕಾಡಾನೆಗಳ ಹಾವಳಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕುರಿತು ಸಂಬಂಧಿಸಿದ ಅರಣ್ಯ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಕೊಳತೋಡು ಗ್ರಾಮಸ್ಥರು ದೂರಿದ್ದಾರೆ.
ಹುಲಿ ಉಗುರು: ಐವರ ಬಂಧನ
Nov 12 2023, 01:00 AM IST
ಚಿರತೆ ಉಗುರು 7, ಉಡದ ಚರ್ಮ 1, ಕಿಂಗ್ ಫಿಶರ್ ಪಕ್ಷಿ ಕೊಕ್ಕು, 1 ನಾಡ ಬಂದೂಕು, 1 ಗಂಧದ ಉತ್ಪನ್ನ, 0.500 ಗ್ರಾಂ ಪಕ್ಷಿ ಬಲೆ ವಶ.
ಹುಲಿ ಉಗುರು: ನಿರಪರಾಧಿ ಅರ್ಚಕರ ಬಂಧನ ಖಂಡನೀಯ
Oct 31 2023, 01:17 AM IST
ಹುಲಿ ಉಗುರು: ನಿರಪರಾಧಿ ಅರ್ಚಕರ ಬಂಧನ ಖಂಡನೀಯ
ಹುಲಿ ಉಗುರು ಪ್ರಕರಣ: ಸರ್ಕಾರಕ್ಕೆ ಕಿಮ್ಮನೆ ರತ್ನಾಕರ್ ಪತ್ರ
Oct 29 2023, 01:00 AM IST
ತಾತ್ಕಾಲಿಕ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡುವುದು ಸೂಕ್ತ
ಪೆಂಡೆಂಟ್ ನಲ್ಲಿ ಹುಲಿ ಉಗುರು
Oct 28 2023, 01:15 AM IST
ಜ್ಯುವಲರಿ ಮಾಲೀಕರೊಬ್ಬರು ಹುಲಿ ಉಗುರು ಧರಿಸಿರುವ ಫೋಟೋವನ್ನು ಜಾಹಿರಾತಿಗೆ ನೀಡಿದ್ದು ವೈರಲ್ ಆಗಿದೆ.
ಹುಲಿ ಉಗುರು: ಅರಣ್ಯಾಧಿಕಾರಿ ವಿರುದ್ಧ ದೂರು
Oct 27 2023, 12:30 AM IST
ಹುಲಿ ಉಗುರು: ಅರಣ್ಯಾಧಿಕಾರಿ ವಿರುದ್ಧ ದೂರು
ಉದ್ಯಮಿ ಕೊರಳಲ್ಲಿ ಹುಲಿ ಉಗುರಿನ ರೀತಿಯ ಲಾಕೆಟ್
Oct 27 2023, 12:30 AM IST
ಉದ್ಯಮಿ ಬಿ. ಸತ್ಯಬಾಬು ಎಂಬವರ ಕೊರಳಿನಲ್ಲಿ ಹುಲಿ ಉಗುರಿನ ರೀತಿಯ ಲಾಕೆಟ್ ಹಾಕಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ವೈರಲ್ ಆಗಿದೆ.
ಹುಲಿ ಉಗುರಿಗಾಗಿ ಕಚೇರಿಗೆ ಗುರೂಜಿ ಕರೆ ತಂದ ಅಧಿಕಾರಿಗಳು
Oct 27 2023, 12:30 AM IST
ಹುಲಿ ಉಗುರು ಸಂಬಂಧ ಅರಣ್ಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಿದನಗೆರೆ ಸತ್ಯ ಶನೇಶ್ವರ ದೇವಾಲಯ ಮನೆ ಸೇರಿದಂತೆ ಸ್ವಾಮೀಜಿಯ ವಶದಲ್ಲಿರುವ ಕಾರು ಹಾಗೂ ಇತರ ಖಾಸಗಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
< previous
1
...
4
5
6
7
8
9
10
11
12
next >
More Trending News
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್ ಪ್ಯಾಕೇಜ್
ಎಪಿಎಲ್‌ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ