ರೈತ ಕೈಮುಗಿದು ಅಂಗಲಾಚಿದರೂ ಕೆಳಗಿಳಿಯದ ಕೇಂದ್ರ ತಂಡದ ಅಧಿಕಾರಿ
Oct 08 2023, 12:03 AM ISTಮೆಕ್ಕೆಜೋಳ ಮಳೆ ಇಲ್ಲದೇ ಹಾಳಾಗಿದೆ. ನಯಾಪೈಸೆ ಬೆಳೆ ಬಾರದಂತಾಗಿದೆ. ಕೆಳಗಿಳಿದು ಪರಿಶೀಲಿಸಿ ಎಂದು ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪ ಕೈಮುಗಿದು ಬೇಡಿಕೊಂಡರೂ ಬರ ಅಧ್ಯಯನ ತಂಡದ ಅಧಿಕಾರಿ ಕೆಳಗಿಳಿಯಲಿಲ್ಲ. ಆಗ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಳಿನ್ ಅತುಲ್ ಆಗಮಿಸಿ, ರೈತರ ನೆರವಿಗೆ ಧಾವಿಸಿದರೂ ಕೇಂದ್ರ ತಂಡದ ಅಧಿಕಾರಿಯ ಮನ ಕರಗಲೇ ಇಲ್ಲ.