ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ: ಶಾಸಕ ಮಧು ಜಿ.ಮಾದೇಗೌಡ ವಿಶ್ವಾಸ
Nov 06 2024, 12:44 AM ISTಗ್ರಾಮದ ಶಾಲೆ ಅಭಿವೃದ್ಧಿಗಾಗಿ ನನ್ನ ಅನುದಾನದಲ್ಲಿ 4 ಲಕ್ಷ ರು. ಹಣ ನೀಡಿದ್ದೇನೆ. ಶಾಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲದ ಹೊಣೆಯಾಗಿದೆ. ಈ ಹಿಂದೆಯೂ ಮೆಣಸಗೆರೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾವನ್ನು ನೀಡಿದ್ದೇನೆ. ನಮ್ಮ ತಂದೆ ಜಿ.ಮಾದೇಗೌಡರು ಈ ಗ್ರಾಮಕ್ಕೆ ಬಹಳ ವಿಶೇಷ ಗೌರವವನ್ನು ನೀಡುತ್ತಿದ್ದರು. ನನ್ನ ಪುತ್ರ ಆಶಯ್ಮಧು ಸಹ ಈ ಶಾಲೆಗೆ ಕೈಲಾದ ಸಹಾಯ ಮಾಡಿದ್ದಾರೆ.