• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆರ್ಥಿಕ ಸದೃಢತೆಗೆ ಸಹಕಾರ ಸಂಘಗಳು ಸಹಕಾರಿ

Sep 02 2024, 02:05 AM IST
ಮಹಿಳೆಯರು, ಮಧ್ಯಮ, ಬಡವರು, ಹಿಂದುಳಿದ ವರ್ಗದವರು ಆರ್ಥಿಕ ಸಬಲರಾಗಿ ಜೀವನ ನಿರ್ವಹಿಸಲು ಸಹಕಾರಿ ಸಂಘಗಳು ಸಹಕಾರಿಯಾಗಿವೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಆರ್ಥಿಕ ಶಕ್ತಿಗೆ ‘ಜನಧನ್’ ಹೊಸ ಚೈತನ್ಯ - ಭಾರತ 5ನೇ ಬೃಹತ್‌ ಆರ್ಥಿಕತೆಯಾಗುವಲ್ಲಿ ಮೋದಿ ಕನಸಿನ ಯೋಜನೆ ಪಾತ್ರವೂ ದೊಡ್ಡದು

Aug 31 2024, 11:42 AM IST

ಇಂದು ಭಾರತದಲ್ಲಿರುವ ಜನಧನ್‌ ಶೂನ್ಯ ಬ್ಯಾಲೆನ್ಸ್‌ ಬ್ಯಾಂಕ್‌ ಖಾತೆಗಳ ಸಂಖ್ಯೆ ಯುರೋಪಿನ ಅಷ್ಟೂ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಅದರ ಪೈಕಿ ಶೇ.57ರಷ್ಟು ಖಾತೆಗಳು ಮಹಿಳೆಯರದು. ಹೀಗಾಗಿ ಈ ಯೋಜನೆ ಇಂದು ಮಹಿಳಾ ಸಬಲೀಕರಣದ ಮೆಟ್ಟಿಲಾಗಿ ಪರಿಣಮಿಸಿದೆ.

ಬೆಳಗಾವಿ : ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಹಿಡನ್‌ ಅಜೆಂಡಾ ಕಾರಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ

Aug 29 2024, 12:58 AM IST
ಕೆಲವರ ಹಿಡನ್‌ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೇಸರ ವ್ಯಕ್ತಪಡಿಸಿದರು.

ಆರ್ಥಿಕ ಅವಶ್ಯಕತೆ ಪೂರೈಸುವ ಜವಾಬ್ದಾರಿ ಸಹಕಾರಿ ಸಂಘಗಳದ್ದು: ಅಭಿಷೇಕ ಪಾಟೀಲ್‌

Aug 29 2024, 12:58 AM IST
ಗ್ರಾಮೀಣ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಅವರ ಸ್ವಾವಲಂಬಿತನಕ್ಕೆ ಶ್ರಮಿಸುವ ಸಹಕಾರಿ ಸಂಘಗಳು ತಮ್ಮ ಸೇವೆಯ ಗುಣಮಟ್ಟವನ್ನು ಸುಧಾರಿಸುವ ಆವಶ್ಯಕತೆಯಿದೆ

ಧಗ್ರಾಯೋದಿಂದ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ

Aug 28 2024, 12:53 AM IST
ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು, ಹಣಕಾಸಿನ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದಾರೆ.

ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ಆರಗ ಜ್ಞಾನೇಂದ್ರ

Aug 28 2024, 12:52 AM IST
ಶೃಂಗೇರಿಆರ್ಥಿಕ ಶೋಷಣೆಯಿಂದ ಮನುಷ್ಯನನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳು ಸಹಕಾರಿ. ಆರ್ಥಿಕ ಕ್ರೂಡಿಕರಣದಲ್ಲಿ ಮಹತ್ತರ ಪಾತ್ರವಹಿಸುವ ಜೊತೆಗೆ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕ ವ್ಯವಸ್ಥೆ ಬೆನ್ನೆಲುಬಾಗಿದೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಚಿಕ್ಕ ವ್ಯಾಪಾರಸ್ಥರನ್ನು ಆರ್ಥಿಕ ಸಬಲಗೊಳಿಸಿದ ತೃಪ್ತಿ ಇದೆ

Aug 27 2024, 01:38 AM IST
ಚಿಕ್ಕ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಉದ್ಯಮಿದಾರರವರೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲನೀಡಿ ಅವರ ಆರ್ಥಿಕ ಸ್ಥಿತಿ ಬಲಗೊಳ್ಳುವಂತೆ ಮಾಡಿದ ತೃಪ್ತಿ ಸಂಘಕ್ಕಿದೆಯೆಂದು ಮರ್ಚಂಟ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಧನಂಜಯ ಕಂದಕೂರ ಹೇಳಿದರು.

ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ಆರ್ಥಿಕ ಅನುಕೂಲ-ಲಮಾಣಿ

Aug 26 2024, 01:40 AM IST
ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ ಸುಧಾರಿತ ಕೃಷಿಗೆ ಮುಂದಾದಲ್ಲಿ ಆರ್ಥಿಕ ಅನುಕೂಲ ಹಾಗೂ ಸಮಯದ ಉಳಿತಾಯವೂ ಸಾಧ್ಯ ಎಂದು ಆತ್ಮಾ ಯೋಜನೆ ಅಕ್ಕಿಆಲೂರು ಆರ್‌ಎಸ್‌ಕೆ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸಂಜೀವ ಲಮಾಣಿ ತಿಳಿಸಿದರು.

ಆರ್ಥಿಕ ಸಬಲೀಕರಣಕ್ಕೆ ಸಹಕಾರಿಗಳ ಯತ್ನ

Aug 25 2024, 01:57 AM IST
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ ಸಮಾಜದಲ್ಲಿನ ನೇಕಾರ-ಕಾರ್ಮಿಕ ಸೇರಿ ಸಂಕಷ್ಟದಲ್ಲಿರುವ ಕಟ್ಟಕಡೆಯ ಶ್ರಮಿಕ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರವು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಬಡತನದ ಭೂತವನ್ನು ಸಮಾಜ ಮತ್ತು ದೇಶದಿಂದ ಶಾಶ್ವತವಾಗಿ ಓಡಿಸಿ ಬಲಾಢ್ಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಉದ್ಯಮಿ ರಾಜು ಭದ್ರನ್ನವರ ಹೇಳಿದರು.

ಬಡ ಕುಟುಂಬಗಳ ಆರ್ಥಿಕ ಸದೃಢತೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ : ಮಾಜಿ ಸಚಿವ ಎಚ್ ಎಂ ರೇವಣ್ಣ

Aug 25 2024, 01:57 AM IST

ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸದೃಢರಾಗಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್ ಎಂ ರೇವಣ್ಣ ತಿಳಿಸಿದರು 

  • < previous
  • 1
  • ...
  • 29
  • 30
  • 31
  • 32
  • 33
  • 34
  • 35
  • 36
  • 37
  • ...
  • 54
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved